Dataset Viewer
Auto-converted to Parquet Duplicate
audio
audioduration (s)
1.66
46.1
prompt
stringlengths
10
385
description
stringclasses
1 value
ಸರಣಿಯಲ್ಲಿನ ಐದನೇ ಟೆಸ್ಟ್‌ನಲ್ಲಿ, ಕಲ್ಕತ್ತಾದಲ್ಲಿನ ೩-೦ ಸರಣಿಯನ್ನು ಅನುಮೋದಿಸಲು ಭಾರತವು ಇನ್ನಿಂಗ್ಸ್‌ನಲ್ಲಿ ಸೋಲು ಕಂಡಿತು.
Saraswathi speaks Kannada in a natural tone
ಈ ತೆರನ ಗಾದೆಗಳು ಕನ್ನಡದಲ್ಲಿ ಹಲವಾರಿವೆ.
Saraswathi speaks Kannada in a natural tone
==ಸಮಯ== ಇಡೀ ವರ್ಷದಲ್ಲಿ ಪ್ರತಿದಿನ ಬೆಳಿಗ್ಗೆ ೬:೦೦ ರಿಂದ ಸಂಜೆ ೮:೦೦ ರವರೆಗೆ, ವಡಭಂಡೇಶ್ವರ ದೇವಾಲಯವು ತೆರೆದಿರುತ್ತದೆ.
Saraswathi speaks Kannada in a natural tone
ಪಾರ್ಸಿ ಟ್ರಸ್ಟ್, "Awabai Petit Residuary Estate " ನ ಅಧೀನದಲ್ಲಿದೆ.
Saraswathi speaks Kannada in a natural tone
ಡಿಸೆಂಬರ್ ನ ಕೊನೆಯಿಂದ ಮಾರ್ಚ್ ನ ಮೊದಲ ಭಾಗದವರೆಗೂ ಮಂಜು ಬೀಳಿತ್ತಿರುತ್ತದೆಯಾದರೂ ಹಿಮಾವೃತತೆಯು ಹೆಚ್ಚು ಕಾಲ ಇರುವುದಿಲ್ಲ.
Saraswathi speaks Kannada in a natural tone
ರಾಜನಿಗೆ ಇಂಥ ಒಂಬತ್ತು ಜನರು "ನವರತ್ನ"ಗಳು ಎನ್ನಲಾಗಿದೆ.
Saraswathi speaks Kannada in a natural tone
ಬೆರಳಿನಲ್ಲಿರುವ ಉಗುರುಗಳನ್ನು ಹಿಂದಕ್ಕೆ ಎಳೆದುಕೊಳ್ಳಲಾರದು.
Saraswathi speaks Kannada in a natural tone
{3/} ಅಂತರರಾಷ್ಟ್ರೀಯ ಪ್ರಯಾಣಿಕ ಸಾರಿಗೆಯಿಂದ ಸಂದಾಯವಾದ ಹಣದ ರಫ್ತು ಮೌಲ್ಯವನ್ನು ಗಣನೆಗೆ ತೆಗೆದುಕೊಂಡಾಗ, 2008ರಲ್ಲಿ ಸಂದಾಯವಾದ ಒಟ್ಟು ಹಣವು ದಾಖಲೆಯ ಪ್ರಮಾಣವೆನ್ನಬಹುದಾದ 1.1 ಲಕ್ಷ ಕೋಟಿ US$ನ್ನು ಅಥವಾ ದಿನಕ್ಕೆ 3 ಶತಕೋಟಿ US$ಗಿಂತಲೂ ಹೆಚ್ಚಿನ ಮಟ್ಟವನ್ನು ಮುಟ್ಟಿದೆ.
Saraswathi speaks Kannada in a natural tone
png, :File:Five Myr Climate Change.
Saraswathi speaks Kannada in a natural tone
*ಗಾಯ (ಅಲ್ಸರ್) : ಮೇಲುಚರ್ಮದ ಜೊತೆ ಕೆಳಗಿನ ನಿಜಚರ್ಮವೂ ಸೇರಿದಂತೆ ನಾಶವಾಗುವುದರಿಂದ ಅಗುವ ಅಂಗಾಯ.
Saraswathi speaks Kannada in a natural tone
ಅರಿವಿನ ಪರೀಕ್ಷೆ ಮತ್ತು ಮೆದುಳಿನ ಚಿತ್ರ ತೆಗೆಯುವುದು ಖಿನ್ನತೆಯನ್ನು ಬುದ್ಧಿಮಾಂದ್ಯತೆಯಿಂದ ವ್ಯತ್ಯಾಸ ಗುರುತಿಸಲು ಸಹಾಯ ಮಾಡುತ್ತವೆ.
Saraswathi speaks Kannada in a natural tone
(ಎಲ್ಲವೂ ೧೯೮೦ರ ದಶಕದ ಚಿತ್ರಗಳು).
Saraswathi speaks Kannada in a natural tone
ಹಾಗಿದ್ದರೂ, ಕಂಪೆನಿಯು ಚೆನ್ನಾಗಿ ನಡೆಯುತ್ತಿತ್ತು, ದೀರ್ಘ ಅವಧಿಯಲ್ಲಿ ಇದನ್ನು ಕಾಯ್ದುಕೊಳ್ಳಲು ಇನ್ನೂ ಹೆಚ್ಚಿನ ಬಂಡವಾಳ ಅಗತ್ಯವೆಂದು ತಿಳಿದಿದ್ದರು.
Saraswathi speaks Kannada in a natural tone
ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು, ಶ್ರೀ ರಾಂಡ್ ಎಂಬ ಅಧಿಕಾರಿಯನ್ನು ನೇಮಿಸಲಾಯಿತು.
Saraswathi speaks Kannada in a natural tone
ಇಷ್ಟೇ ಅಲ್ಲದೆ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿಕೆ ನೀಡಿದ ಪ್ರಕಾರ ತಿಂಗಳಿಗೆ ಒಮ್ಮೆಯಾದರೂ ರೂಪಾಯಿಯ ಮೌಲ್ಯ ಬಿದ್ದಿರುವ ಸಂಗತಿ ದೇಶವನ್ನೇ ಗಾಬರಿ ಮೂಡಿಸಿತ್ತು.
Saraswathi speaks Kannada in a natural tone
ಪಕ್ವವಾದಾಗ ಕಡು ನೇರಳೆ ಬಣ್ಣದ್ದಾಗಿರುತ್ತದೆ.
Saraswathi speaks Kannada in a natural tone
ಹೈಪರ್ ಸೊಮ್ನಿಯ, ಅಥವಾ ಅತಿಯಾದ ನಿದ್ರೆಯು ಖಿನ್ನತೆಗೆ ಒಳಗಾದ 15ಪ್ರತಿಶತದಷ್ಟು ಜನರ ಮೇಲೆ ಪ್ರಭಾವ ಬೀರುತ್ತದೆ.
Saraswathi speaks Kannada in a natural tone
. . 1 ಸೇರು 4 ಸಿದ್ದೆ .
Saraswathi speaks Kannada in a natural tone
ತರಕಾರಿ ಬೆಳೆಗಳು ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
Saraswathi speaks Kannada in a natural tone
ಹಿಲ್ಟೆಬೀಟೆಲ್ (1991) ಪು.
Saraswathi speaks Kannada in a natural tone
ಅವರು ೧೯೪೦ ಮತ್ತು ೧೯೫೦ ರ ದಶಕದಲ್ಲಿ ಹಿಂದಿ ಮತ್ತು ಬಂಗಾಳಿ ಸಿನಿಮಾಗಳಲ್ಲಿ ತಮ್ಮ ವೃತ್ತಿ ಜೀವನವನ್ನು ಹೊಂದಿದ್ದರು.
Saraswathi speaks Kannada in a natural tone
*ಲ್ಯೂಟೀನ್‌, ಝಿಕ್ಸಾಂತಿನ್ ಹೆಚ್ಚಿರುವುದರಿಂದ ನರಸಂಬಂಧಿ ಸಮಸ್ಯೆಯನ್ನು ತಡೆಯುವಲ್ಲಿ ಸ್ವಲ್ಪ ಮಟ್ಟಿಗೆ ಉಪಯೋಗವಾಗಬಲ್ಲದು.
Saraswathi speaks Kannada in a natural tone
ಇದು ಡಬ್ಲಿನ್‌ನ ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿಯಾಗಿದೆ.
Saraswathi speaks Kannada in a natural tone
* ಈ ಅವಧಿಯಲ್ಲಿಯೇ ದೇಶ ಕಾರ್ಗಿಲ್ ಯುದ್ಧವನ್ನು ಎದುರಿಸಿತು.
Saraswathi speaks Kannada in a natural tone
2004ರಲ್ಲಿ ಚುನಾಯಿಸಲ್ಪಟ್ಟ ಬಿಂಗು ಮುತಾರಿಕ ಈಗ ಸದ್ಯದ ರಾಷ್ಟ್ರಪತಿಗಳು.
Saraswathi speaks Kannada in a natural tone
ಈ ದೇವಾಲಯವು ಭಗವಾನ್ ಬಲರಾಮನಿಗೆ ಸಮರ್ಪಿತವಾಗಿದೆ.
Saraswathi speaks Kannada in a natural tone
ಅಲ್ಲದೆ ಇವನ್ನು ಬಳಸಿ ಪ್ರಯಾಣಿಕರನ್ನಾಗಲೀ ಸಾಮಾನು-ಸರಂಜಾಮುಗಳನ್ನಾಗಲೀ ಸಾಗಿಸಲೂ ಆಗುತ್ತಿರಲಿಲ್ಲ.
Saraswathi speaks Kannada in a natural tone
:ನಿರ್ದಿಷ್ಟ ವಿವರಣೆ-ಆಧರಿತ ಪರೀಕ್ಷೆ : ಅನ್ವಯಿಸುವ ಅವಶ್ಯಕತೆಗಳ ಅನುಸಾರ ತಂತ್ರಾಂಶದ ಕಾರ್ಯತ್ಮಕತೆಯನ್ನು ಪರೀಕ್ಷಿಸುವುದರೆಡೆಗೆ ನಿರ್ದಿಷ್ಟ ವಿವರಣೆ-ಆಧರಿತ ಪರೀಕ್ಷೆಯು ಗುರಿಯಿರಿಸುತ್ತದೆ.
Saraswathi speaks Kannada in a natural tone
"ಮಿಡ್ ಟೌನ್ ಟ್ಯೂಬ್ ಅನ್ನು ಬಳಸಿದವರಲ್ಲಿ ಅಧ್ಯಕ್ಷರೆ ಮೊದಲಿಗರು; ಉದ್ಘಾಟನೆಯಲ್ಲಿ ಅವರಿಗೆ ಸಿಕ್ಕ ಆದ್ಯತೆಯಿಂದಾಗಿ ನೂರಾರು ವಾಹನ ಚಾಲಕರಿಗೆ ಅವಕಾಶ ದೊರೆಯಲಿಲ್ಲ", ದ ನ್ಯೂಯಾರ್ಕ್‌ ಟೈಮ್ಸ್‌, ನವೆಂಬರ್ 9, 1940. ಪುಟ.
Saraswathi speaks Kannada in a natural tone
ಈ ಸಂಗ್ರಹಾಲಯವು ಪ್ರತಿ ಶುಕ್ರವಾರ ಹಾಗು ರಾಷ್ಟ್ರೀಯ ರಜಾ ದಿನಗಳಂದು ಮುಚ್ಚಿರುತ್ತದೆ.
Saraswathi speaks Kannada in a natural tone
University of Hyderabad.
Saraswathi speaks Kannada in a natural tone
ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವಾಗಲೇ 1965 ರಲ್ಲಿ ನಿಧನರಾದರು.
Saraswathi speaks Kannada in a natural tone
ಹೆಚ್ಚು ಸಾಂಪ್ರದಾಯಿಕವಾಗಿರುವ ಮಾದರಿಯೊಂದರಲ್ಲಿ, ಪರೀಕ್ಷಾ ನೆರವೇರಿಕೆಯ ಬಹುಭಾಗವು ಅವಶ್ಯಕತೆಗಳು ವಿಶದೀಕರಿಸಲ್ಪಟ್ಟ ನಂತರ ಹಾಗೂ ಸಂಕೇತಿಸುವ ಪ್ರಕ್ರಿಯೆಯು ಸಂಪೂರ್ಣಗೊಳಿಸಲ್ಪಟ್ಟ ನಂತರ ಸಂಭವಿಸುತ್ತದೆ.
Saraswathi speaks Kannada in a natural tone
ಟೇಬಲ್ ಟೆನ್ನಿಸ್ ಆಟ ಆಟಗಾರನಿಂದ ಬಹಳಷ್ಟು ತಾಳ್ಮೆ ಮತ್ತು ಕೌಶಲ್ಯಗಳನ್ನು ಕೋರುತ್ತದೆ.
Saraswathi speaks Kannada in a natural tone
ಇಲ್ಲಿ ಬಹಳ ಸಾಧುವಾದ ಬೂದುಬಣ್ಣದ ಹೆರಾನ್ ಗಳ ಹಿಂಡು ಮತ್ತು ಇತರೆ ನೀರುಕೋಳಿಗಳು ವಾಸಿಸುತ್ತವೆ.
Saraswathi speaks Kannada in a natural tone
ವರ್ಗ:ನದಿಗಳು ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
Saraswathi speaks Kannada in a natural tone
ಈಗ ಮುಖ್ಯ ಕಲ್ಯಾಣ ನಿರೀಕ್ಷಕರು ಹಾಗೂ ಕ್ರೀಡೆಗಾಗಿ ಕೆಲಸ ಮಾಡುತ್ತಿದ್ದಾರೆ.
Saraswathi speaks Kannada in a natural tone
ಮೆಕ್ಸಿಕೋ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನಡುವೆ ಆಕೆಯ ಕುಟುಂಬದ ನಿರಂತರ ವಲಸೆಯು, ಸಾಂಡ್ರಾರಲ್ಲಿ ಅಭದ್ರತೆಯನ್ನು ತುಂಬಿತ್ತು "ಯಾವಾಗಲೂ ಎರಡು ದೇಶಗಳ ಮಧ್ಯೆ ಓಡಾಡುವ, ಆದರೆ ಯಾವುದೇ ಸಂಸ್ಕೃತಿಗೆ ಸೇರಿದವಳಲ್ಲ" ಎಂಬ ಭಾವ, ವಲಸಿಗ ಕುಟುಂಬದಲ್ಲಿ ಬೆಳೆಯುವುದನ್ನು ಸಾಂಡ್ರಾ ಕಂಡುಕೊಂಡರು.
Saraswathi speaks Kannada in a natural tone
ಗಾದೆಗಳು ವಿದ್ಯಾವಂತರಲ್ಲದ ಆದರೆ ಆಳವಾದ ಜೀವನಾನುಭವವನ್ನುಳ್ಳ ಜನಪದರಿಗೆ ತಮ್ಮ ಅಬಿಪ್ರಾಯಗಳನ್ನು ಮನಮುಟ್ಟುವಂತೆ ಹೇಳಲು ತುಂಬ ಸಹಕಾರಿಯಾಗಿವೆ.
Saraswathi speaks Kannada in a natural tone
* ಉಡುಪಿ-ಶಂಕರ ನಾರಾಯಣ-ಹೊಸಂಗಡಿ-ಹುಲಿಕಲ್ ಮೂಲಕ ಇನ್ನೊಂದು ಘಾಟಿ ಮಾರ್ಗ ಶಿವಮೊಗ್ಗ ಜಿಲ್ಲೆ ತಲುಪುತ್ತದೆ.
Saraswathi speaks Kannada in a natural tone
ಆದರೂ ಈ ಊರಿನ ಜನ ಹೊರಗೆ ಹೋಗದೆ, ಧೃತಿಗೆಡದೆ, ತಮ್ಮ ನೆಲವನ್ನು ಪ್ರೀತಿಸುತ್ತಿದ್ದಾರೆ.
Saraswathi speaks Kannada in a natural tone
ರಚನೆಯ ವಿನ್ಯಾಸದ ಅಂಶಗಳಿಗೆ ಸಂಬಂಧಪಟ್ಟಿರುವ ಪರೀಕ್ಷಿಸಲ್ಪಟ್ಟ ತಂತ್ರಾಂಶದ ಅಂಗಭಾಗಗಳ ಕ್ರಮತಃ ದೊಡ್ಡದಾದ ಗುಂಪುಗಳು, ತಂತ್ರಾಂಶವು ಒಂದು ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುವವರೆಗೂ ಸಂಯೋಜಿಸಲ್ಪಡುತ್ತವೆ ಮತ್ತು ಪರೀಕ್ಷಿಸಲ್ಪಡುತ್ತವೆ.
Saraswathi speaks Kannada in a natural tone
*ಹೀಗೆ ಹಳ್ಳ ತೋಡುವುದರಿಂದ ಈಗಾಗಲೇ ಇರುವ ಬ್ರಾಡ್‌ಗೇಜ್‌ ರೈಲು ಹಳಿಗಳು ಕುಸಿಯಬಹುದು ಎಂಬ ಕಾರಣಕ್ಕೆ ರೈಲು ಹಳಿಗಳಿಗೆ ಸಮಾನಾಂತರವಾಗಿ ಸಿಮೆಂಟ್‌ ಪಿಲ್ಲರ್‌ಗಳನ್ನು ನಿರ್ಮಿಸಿ ಎಚ್ಚರವಹಿಸಲಾಗಿತ್ತು.
Saraswathi speaks Kannada in a natural tone
ಆದರೆ ಅದಕ್ಕೂ ಹೆಚ್ಚು ಕಾರ್ಮಿಕರು ಕಾಣೆಯಾಗಿದ್ದರು.
Saraswathi speaks Kannada in a natural tone
"ನೆರೆಪ್ರದೇಶದವರಲ್ಲಿದ್ದ ಹಣ, ಸಾಂಪ್ರದಾಯಿಕ ಮೌಲ್ಯಗಳು, ಹಾಗು ಮರಳುಗೊಳಿಸುವ ಕೃತಕತೆಯ ಜೊತೆಗೆ ಮದ್ಯದ ಬಾಟಲುಗಳ ಬಿರಡೆಗಳು ಪಾಪ್ ಎಂದು ಸಿಡಿಸಿ ಶಬ್ದ ಮಾಡಲು ಶುರು ಮಾಡಿದವು!
Saraswathi speaks Kannada in a natural tone
ಇದು ಬಿಮಲ್ ಮಿತ್ರ ಅವರ ಅದೇ ಹೆಸರಿನ ಶ್ರೇಷ್ಠ ಕಾದಂಬರಿಯ ರೂಪಾಂತರವಾಗಿದೆ.
Saraswathi speaks Kannada in a natural tone
ರೂಢಿಯ ಅರ್ಥದಲ್ಲಿ ಕಟ್ಲೆರಿ ಪದ ಕೇವಲ ಕರ್ತನೋಪಕರಣಗಳನ್ನು ಮಾತ್ರ ಒಳಗೊಂಡಿಲ್ಲ-ಮುಳ್ಳು ಚಮಚಗಳು (ಫೋಕ್ರ್ಸ್‌), ನಾನಾವಿಧದ ಚಮಚಗಳು ಚಿಮಟಗಳು, ಇಕ್ಕುಳಗಳು ಮುಂತಾದವೂ ಈ ಪದದ ವ್ಯಾಪ್ತಿಯಲ್ಲಿ ಬರುತ್ತವೆ.
Saraswathi speaks Kannada in a natural tone
ಇತರ ಮುಖ್ಯ ಕೂಡು ಹಾದಿಗಳೆಂದರೆ ಗಶೇರ್ (ರೈಲುಮಾರ್ಗ), ಎಲ್-ಮನ್‍ಷಿಯಾ (ಜಲಪರಿವಹನ ಮಾರ್ಗ) ಮತ್ತು ಅಮ್ಮಾನಿನ ಹೆದ್ದಾರಿಯಾಗಿರುವ ಅಲೆನ್ಬಿ ಸೇತುವೆ.
Saraswathi speaks Kannada in a natural tone
ಅಕೆರ್ಲೆ ಮತ್ತು ಗೊಂಟಾರ್ಸ್‌ಕಿ ೨೦೦೬, ಪುಟ ೧೭೨. ಪ್ಯಾರಿಸ್‌ನ ಥಿಯೇಟ್ರೆ ಡಿ ಬ್ಯಾಬಿಲೋನ್‌ ಎಂಬ ರಂಗಮಂದಿರದಲ್ಲಿ ೧೯೫೩ರ ಜನವರಿ ೫ರಂದು ಇದರ ಪ್ರಥಮ ಪ್ರದರ್ಶನವು ನಡೆಯಿತು.
Saraswathi speaks Kannada in a natural tone
ಕುಂಭನದಾಸ, ಸೂರದಾಸ, ಪರಮಾನಂದದಾಸ, ಕೃಷ್ಣದಾಸ ಅಧಿಕಾರಿ, ನಂದದಾಸ, ಚತುರ್ಭುಜದಾಸ, ಗೋವಿಂದಸ್ವಾಮಿ, ಛೀತಸ್ವಾಮಿ.
Saraswathi speaks Kannada in a natural tone
ಇದರ ಕಟಾಕ್ಷ ಇರುವವ ಸಾತ್ತ್ವಿಕನಾಗಿರುತ್ತಾನೆ ಮತ್ತು ಪದ್ಮರಾಗಗಳ ವ್ಯಾಪಾರ ಮಾಡುತ್ತಾನೆ.
Saraswathi speaks Kannada in a natural tone
ಹಲ್ಲಿ ಎಂದರೆ ವಿಷಪ್ರಾಣಿ ಎಂಬ ನಂಬಿಕೆಯೊಂದು ನಮ್ಮಲ್ಲಿ ಆಲವಾಗಿ ಬೇರೂರಿದೆ.
Saraswathi speaks Kannada in a natural tone
ಪ್ರಸಿದ್ಧ ಗಿರಿಧಾಮಗಳು ಕೆಳಕಂಡಂತಿವೆ: * ಮಧ್ಯ ಪ್ರದೇಶದಲ್ಲಿ ಪಚಮರ್ಹಿ - ದಿ ಕ್ವೀನ್‌ ಆಫ್‌ ಸತ್ಪುರ ಎಂದೂ ಕರೆಯಲಾಗಿದೆ.
Saraswathi speaks Kannada in a natural tone
ವಾರ್ಷಿಕ 5 ದಶಲಕ್ಷಕ್ಕಿಂತಲೂ ಹೆಚ್ಚು ವಿದೇಶೀ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದಾರೆ.
Saraswathi speaks Kannada in a natural tone
ಈ ಸಾಧನೆಯನ್ನು ಸಾಧಿಸಲು ಪರ್ಷಿಯನ್ನರು ಬ್ಯಾಬಿಲೋನ್ ಅನ್ನು ಮೀಡಿಯನ್ ದಾಳಿಯ ವಿರುದ್ಧ ರಕ್ಷಿಸಲು ಬ್ಯಾಬಿಲೋನಿಯನ್ ರಾಣಿ ನಿಟೋಕ್ರಿಸ್ ಮುಂಚೆ ತೆಗೆದಿದ್ದ ಜಲಾನಯನ ಪ್ರದೇಶವನ್ನು ಬಳಸಿ, ಯೂಫ್ರಟಿಸ್ ನದಿಯನ್ನು ಕಾಲುವೆಯೊಳಗೆ ತಿರುಗಿಸಿದರು.
Saraswathi speaks Kannada in a natural tone
ಮಗು ವನ್ನು ಕುಡಿಬಾಳೆ ಮೇಲೆ ಮಲಗಿಸಿ, ನೀರು ಹಾಕಿ ಮುಟ್ಟಬೇಕು.
Saraswathi speaks Kannada in a natural tone
ರೀವ್ಸ್ 3 ವರ್ಷದವನಿದ್ದಾಗ ಅವನ ತಂದೆ ತನ್ನ ಹೆಂಡತಿ ಮತ್ತು ಕುಟುಂಬವನ್ನು ತ್ಯಜಿಸಿದ ಮತ್ತು ಇಂದಿಗೂ ರೀವ್ಸ್‌ಗೆ ತಂದೆಯ ಜೊತೆ ಯಾವುದೇ ಸಂಪರ್ಕವಿಲ್ಲ.
Saraswathi speaks Kannada in a natural tone
*[ಪ್ಲಮ್‌ ಮರವನ್ನು ಸಂಗೀತ ಸಾಧನಗಳ ತಯಾರಿಕೆಗೂ ಬಳಸುತ್ತಾರೆ.
Saraswathi speaks Kannada in a natural tone
* ಫಾರ್ಚ್ಯೂನ್ ಪತ್ರಿಕೆಯಿಂದ ೨೦೦೩ನೆ ಇಸವಿಯ ಏಷಿಯಾದ ಶ್ರೇಷ್ಟ ಉದ್ಯಮಿ ಪ್ರಶಸ್ತಿ.
Saraswathi speaks Kannada in a natural tone
ಹಾಗೂ ಅವರು ಹೆಚ್ಚಿನ ಸಂಖ್ಯೆಯ ವಲಸಿಗರು ಪ್ರಕ್ರಿಯೆಯಲ್ಲಿ ಹಿನ್ನಡೆಯನ್ನು ಉಂಟುಮಾಡುತ್ತಿದ್ದಾರೆ ಮತ್ತು ಅವರು ಸಹಾಯವನ್ನು ಕೇಳಿದರು ಎಂದು ವರದಿ ಮಾಡಿದರು.
Saraswathi speaks Kannada in a natural tone
ತಮಿಳು ಭಾಷೆಯ ಒಂದೇ ಒಂದು ಪದವನ್ನೂ ಆತ ಅರ್ಥಮಾಡಿಕೊಳ್ಳಲು ಆಗದಿದ್ದರೂ, ತನಗೆ ಹಾಗೂ ತನ್ನ ಚಿತ್ರಗಳಿಗೆ ಭಾರತೀಯ ಸಮುದಾಯವು ತೋರಿಸುತ್ತಿರುವ ಪ್ರೀತಿಯು ಆತನ ಮನಸ್ಸನ್ನು ಮುಟ್ಟಿತು.
Saraswathi speaks Kannada in a natural tone
ಸುಪ್ರೀಂ ಕೋರ್ಟ್ ಕೂಡಾ ಚಿತ್ರದ ಮೇಲೆ ನಿಷೇಧ ಹೇರುವ ಕುರಿತ ಮನವಿ ಅರ್ಜಿಯನ್ನು ತಿರಸ್ಕರಿಸಿತು.
Saraswathi speaks Kannada in a natural tone
ಪಿತ್ತ ಹೊರಸಾಗುವ ಸಾಗುನಾಳಗಳಿಗೆ, ಹೇಗಾದರೂ ಸರಿಯೆ ಆತಂಕವಾದರೆ ಜಠರ, ಕರುಳುಗಳೊಂದಿಗೆ ಪಿತ್ತಕೋಶದ ಕಂಡಿ ಇರುವಂತೆ ಮಾಡಬೇಕಾಗುತ್ತದೆ.
Saraswathi speaks Kannada in a natural tone
ವಿಶ್ವದ ಅತಿ ವಿಸ್ತೃತ ಚಿನ್ನದ ಶುದ್ಧೀಕರಣ ಘಟಕ ವಾಲ್ಕಾಂಬಿಯನ್ನು ೪೦೦ ಮಿಲಿಯನ್ ಯುಎಸ್ ಡಾಲರ್ ನೀಡಿ ನೂರಕ್ಕೆ ನೂರರಷ್ಟು ಖರೀದಿಸಲಾಗಿದೆ ಎಂದು ಷೇರುಪೇಟೆಗೆ ಸೋಮವಾರವೇ ರಾಜೇಶ್ ಎಕ್ಸ್ ಪೋರ್ಟ್ ಮಾಹಿತಿ ನೀಡಿದೆ.
Saraswathi speaks Kannada in a natural tone
"ಝೊಯೆಟ್ಮುಲ್ದರ್ (1974) ಪುಟಗಳು.
Saraswathi speaks Kannada in a natural tone
ಇದರಿಂದಾಗಿ ಸಂಭವಿಸಿದ ಪ್ರವಾಹದಲ್ಲಿ 13.2 ಮೆಗಾವಾಟ್ ಸಾಮರ್ಥ್ಯದ ರಿಷಿಗಂಗಾ ಜಲವಿದ್ಯುತ್ ಯೋಜನೆಯ ಸ್ಥಾವರ ಸಂಪೂರ್ಣ ನಾಶಗೊಂಡಿದೆ.
Saraswathi speaks Kannada in a natural tone
ಕೆಲವು ಗಂಡು ಮೀನುಗಳಲ್ಲಿ ವಯಸ್ಸು ಮತ್ತು ಗಾತ್ರ ಹೆಚ್ಚಿದಂತೆ ಅವುಗಳ ತಲೆಯ ಮೇಲೆ ಎಲುಬಿನ ಒಂದು ಗುಬುಟು ಬೆಳೆಯುತ್ತದೆ.
Saraswathi speaks Kannada in a natural tone
ಸೋನಾಲ್ ಅಂಬಾನಿ ಭಾರತೀಯ ಶಿಲ್ಪಿ ಮತ್ತು ಲೇಖಕಿ.
Saraswathi speaks Kannada in a natural tone
== ಉಲ್ಲೇಖಗಳು == ವರ್ಗ:ವಿಕಿಪೀಡಿಯ ಏಷ್ಯನ್ ತಿಂಗಳು ೨೦೨೪
Saraswathi speaks Kannada in a natural tone
ಭಾರತ ಮತ್ತು ಏಷ್ಯಾದ ಪವರ್ ಉತ್ಪಾದನೆ ವಹಿವಾಟಿನಲ್ಲಿ ಮ್ಯಾಕ್ಸ್‍ವ್ಯಾಟ್ ಅತ್ಯಂತ ಅಭಿವೃದ್ಧಿಗೊಂಡ ಸಂಸ್ಥೆ.
Saraswathi speaks Kannada in a natural tone
ಬಹುತೇಕ ಅಸೋಸಿಯೇಷನ್‍ಗಳು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಮತ್ತು ಮುಂಬಯಿ ಕ್ರಿಕೆಟ್ ಅಸೋಸಿಯೇಷನ್‍ನಂತೆ ಪ್ರಾದೇಶಿಕವಾಗಿವೆಯಾದರೂ, ಕೆಲವು ಅಖಿಲ ಭಾರತೀಯವಾಗಿವೆ ಉದಾ.
Saraswathi speaks Kannada in a natural tone
ನಂತರ ತನ್ನ ಗೆ ಬಿಲ್ಲಾ II, ಘಟನೆಗಳನ್ನೇ ನಟಿಸಿದರು ಇದು ಮನ್ಕಥಾಗೆ ಹೆಸರಿನ ವೆಂಕಟ್ ಪ್ರಭು ನಿರ್ದೇಶನದ ಚಿತ್ರ, ನಟಿಸಲು ಸಹಿ 2007 ಬ್ಲಾಕ್ಬಸ್ಟರ್ ಬಿಲ್ಲಾ.
Saraswathi speaks Kannada in a natural tone
ಈ ಸಾಧನಗಳು ಸಾಧಾರಣವಾಗಿ ಆಂತರಿಕವಾಗಿ ಅಳವಡಿಸಲಾದ ಒಂದು ಸ್ಥಿರ PIN ಅನ್ನು ಹೊಂದಿರುತ್ತವೆ, ಉದಾಹರಣೆಗೆ "0000" ಅಥವಾ "1234".
Saraswathi speaks Kannada in a natural tone
*Drawing and standard dimensions of keys Gardette ವರ್ಗ:ಮೆಕ್ಯಾನಿಕಲ್ ಇಂಜಿನಿಯರಿಂಗ್ {{Infobox writer |name = ಪೆನೆಲೋಪ್ ಫಿಟ್ಜ್‌ಗೆರಾಲ್ಡ್ |image = Penelope Fitzgerald.
Saraswathi speaks Kannada in a natural tone
ವರ್ಗ:ವಿಜ್ಞಾನ
Saraswathi speaks Kannada in a natural tone
ಆಗಿನ ಕಾಲದ ಜನರ ವ್ಯಕ್ತಿತ್ವವನ್ನು ಹೆಚ್ಚಿಸುವುದಕ್ಕಾಗಿ ಅವರ ಪದ್ಯಗಳು ಸಹಕಾರವಾಯಿತು.
Saraswathi speaks Kannada in a natural tone
ಹಲವಾರು ಭಕ್ತರು ಈ ಸಂದರ್ಭದಲ್ಲಿ ಇಲ್ಲಿ ನೆರೆದಿರು ತ್ತಾರೆ.
Saraswathi speaks Kannada in a natural tone
ಆ ಸಂದರ್ಭದಲ್ಲಿ ಅವನ ನಿಜವಾದ ಹೆಸರು ಅಬೆಲ್ ಮ್ಯಾಗ್‌ವಿಟ್ಚ್‌ ಎಂದು ತಿಳಿದುಬರುತ್ತದೆ.
Saraswathi speaks Kannada in a natural tone
ಇಂಡಿಯಾ: ಎ ಹಿಸ್ಟರಿ.
Saraswathi speaks Kannada in a natural tone
ಟರ್ಬೊ ಮೆಷಿನ್‍ಗಾಗಿ ವಡೋದರಾದಲ್ಲಿ(ಗುಜರಾತ್) ಮಳಿಗೆ ಹೊಂದಿದೆ.
Saraswathi speaks Kannada in a natural tone
ವಿವಿಧ ದೇಶಗಳಲ್ಲಿ ಹುಟ್ಟಿಕೊಂಡಿದ್ದ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಕಮ್ಯೂನಿಸ್ಟ್ ಲೀಗ್ ೧೮೪೭ ರಲ್ಲಿ ಸ್ಥಾಪನೆಯಾಯಿತು. https://www. marxists. org/archive/marx/works/1847/communist- league/ ಅದರ ಹಿಂದೆ ಕೂಡ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ರವರ ಪ್ರಯತ್ನವಿತ್ತು.
Saraswathi speaks Kannada in a natural tone
ಟಿಫ್ ನೀಡೆಲ್ ಸ್ಟೀವ್ ಒರೂರ್ಕ್ ನಿಕ್ ಫೌರೆ ಇಎಮ್‌ಕೆಎ ಸಿ84/1 ಆ‍ಯ್‌ಸ್ಟನ್ ಮಾರ್ಟೀನ್‌-ಟಿಕ್‍ಫೊರ್ಡ್ 5.3L ವಿ8 338 (1989).
Saraswathi speaks Kannada in a natural tone
"Marx, Karl Heinrich", The New Palgrave: A Dictionary of Economicsv.
Saraswathi speaks Kannada in a natural tone
ಗೌಡರು ತಾವು ನಿರ್ಮಿಸಿದ ಪೇಟೆಯ ಬೀದಿಗಳಲ್ಲಿ ವಿವಿಧ ಕಸುಬಿನ ಜನರಿಗೆ ಸೌಕರ್ಯ ಒದಗಿಸಿಕೊಟ್ಟು ಆ ಜನರ ಕುಲದೇವತೆಗಳ ದೇವಾಲಯಗಳನ್ನು ನಿರ್ಮಿಸಿಕೊಟ್ಟರು.
Saraswathi speaks Kannada in a natural tone
ವ್ಯಕ್ತಪಡಿಸಿದ ಒಪ್ಪಿಗೆಯನ್ನು ಸೂಚಿಸುವುದರ ಬದಲು ಸ್ಪಷ್ಟವಾಗಿ ಮತ್ತು ನಿಸ್ಸಂಶಯವಾಗಿ ಹೇಳಲಾಗುತ್ತದೆ.
Saraswathi speaks Kannada in a natural tone
** ಗೂಢಲಿಪೀಕರಣ ಕೀಲಿಯ ಅವಧಿಯು ಮುಗಿಯುವ ಅದನ್ನು ಪರಿಷ್ಕರಿಸಿರಲೇಬೇಕು.
Saraswathi speaks Kannada in a natural tone
ಕುಟ್ಟಾಂತವರ್ ಭಕ್ತ ವರ್ಗವು ಯುದ್ಧದ ನಿರಂತರ ವೀಕ್ಷಣೆಯು ಎರಡನೆ ವರದ ಬಗ್ಗೆ ಅಷ್ಟು ಹೆಚ್ಚಾಗಿ ಕಾಳಜಿಯನ್ನು ಹೊಂದಿಲ್ಲ.
Saraswathi speaks Kannada in a natural tone
ಇವರು ತಮ್ಮ ಪತ್ನಿ ಮೇರಿ ಕ್ಯೂರಿಯವರೊಂದಿಗೆ ರೇಡಿಯಮ್ ಹಾಗೂ ಪೊಲೊನಿಯಮ್ ಎಂಬ ಎರಡು ಮೂಲಧಾತುಗಳನ್ನು ಕಂಡುಹಿಡಿದಿದ್ದಾರೆ.
Saraswathi speaks Kannada in a natural tone
* ಮೂರು ತಿಂಗಳ ಪರ್ಯಂತ ನಡೆದ ಕಾರ್ಗಿಲ್ ಯುದ್ಧದಲ್ಲಿ ೫೨೭ ಜನ ಭಾರತೀಯ ಯೋಧರು ಹುತಾತ್ಮರಾದರು ಹಾಗೂ ಪಾಕಿಸ್ತಾನ ಬಣದಲ್ಲಿ ಸುಮಾರು ೬೦೦-೪೦೦೦ ಸೈನಿಕರು ಹತರಾಗಿರುವ ಬಗ್ಗೆ ಅಂದಾಜಿಸಲಾಗಿದೆ. https://economictimes. indiatimes. com/news/defence/all-you-need- to-know-about-kargil-war/kargil-vijay-diwas/slideshow/59772215.cms ಒಳನುಸುಳುಕೋರರನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಸಫಲವಾಗಿದ್ದರಿಂದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಯಿತು.
Saraswathi speaks Kannada in a natural tone
*ನಂತರ ಭಗವಾನ್ ಶಿವನು ಅಸುರನನ್ನು ಸಂಹರಿಸಿ ಉಪದ್ರವವನ್ನು ಕೊನೆಗೊಳಿಸುತ್ತಾನೆ.
Saraswathi speaks Kannada in a natural tone
ಮೊದಲೇ ಸ್ನೇಹಿತನ ಪುತ್ರ.
Saraswathi speaks Kannada in a natural tone
ರಾಗ ದೇಶ್ ನ್ನು ಹೋಲುವ ಅಹ್ಲಾದಕರವಾದ ಧ್ವನಿ ಇದಕ್ಕಿದೆ.
Saraswathi speaks Kannada in a natural tone
Obstfeld, Maurice (2008).
Saraswathi speaks Kannada in a natural tone
1930ರಲ್ಲಿ ಇಟಲಿಯಲ್ಲಿ ಸುಪ್ರಸಿದ್ಧ ನಿರ್ದೇಶಕನಾಗಿ ಹೆಸರು ಪಡೆದು ದ್ವಿತೀಯ ಮಹಾಯುದ್ಧದ ಅನಂತರ ವಿಶ್ವವಿಖ್ಯಾತ ನಿರ್ದೇಶಕನಾದ.
Saraswathi speaks Kannada in a natural tone
ಶ್ರೀ ಶಂಕರಾಚಾರ್ಯರ ಕಾವ್ಯಕ್ಷೇತ್ರದ ಕೇಂದ್ರವಾಗಿ ಅವರ ಒಂದು ಮಠ ಇಲ್ಲಿ ಸ್ಥಾಪಿತವಾಯಿತು.
Saraswathi speaks Kannada in a natural tone
ಶುರೈಮನ್ ಜೆಂಜಿಯ ಕಥೆ ಮತ್ತು ಮುರಾಸಾಕಿ ಶಿಕಿಬು ಭಾವಚಿತ್ರ 19 ಜುಲೈ 2000 == ಅಂತಾರಾಷ್ಟ್ರೀಯ ಮೀಸಲು ಕರೆನ್ಸಿ == ವಿಶೇಷ ಡ್ರಾಯಿಂಗ್ ಹಕ್ಕುಗಳ ಮೌಲ್ಯಮಾಪನವು ಜಪಾನಿನ ಯೆನ್ ಸೇರಿದಂತೆ ವಿಶ್ವದ ಪ್ರಮುಖ ಮೀಸಲು ಕರೆನ್ಸಿಗಳ ಐಎಂಎಫ್ ಬ್ಯಾಸ್ಕೆಟ್ ಆಗಿದೆ.
Saraswathi speaks Kannada in a natural tone
: 64. ವೈಜ್ಞಾನಿಕ ಅಥವಾ ತಾಂತ್ರಿಕ ಶಿಕ್ಷಣಕ್ಕಾಗಿ ಸಂಸ್ಥೆಗಳು ಭಾರತ ಸರ್ಕಾರವು ಸಂಪೂರ್ಣವಾಗಿ ಅಥವಾ ಭಾಗಶಃ ಹಣಕಾಸು ಒದಗಿಸುತ್ತದೆ ಮತ್ತು ಸಂಸತ್ತಿನಿಂದ ಕಾನೂನಿನ ಪ್ರಕಾರ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳೆಂದು ಘೋಷಿಸಲ್ಪಟ್ಟಿದೆ.
Saraswathi speaks Kannada in a natural tone
ಸ್ತ್ರೀಯರ ಪರದಾ ಪದ್ಧತಿ ಬಹುಶಃ ಐಚ್ಛಿಕ.
Saraswathi speaks Kannada in a natural tone
ಟುಲಿಪ್ ಉತ್ಸವವು ಪ್ರತಿ ವಸಂತಕಾಲದಲ್ಲಿ ನಡೆಯುತ್ತದೆ ಮತ್ತು ೧೯೫೪ ರಲ್ಲಿ ಆಸ್ಟ್ರೇಲಿಯಾದ ವಿಕ್ಟೋರಿಯಾದ ಸಿಲ್ವಾನ್‌ನಲ್ಲಿ ಪ್ರಾರಂಭವಾಯಿತು.
Saraswathi speaks Kannada in a natural tone
Richard Salomon (1998), p.
Saraswathi speaks Kannada in a natural tone
End of preview. Expand in Data Studio
README.md exists but content is empty.
Downloads last month
7